65th Karnataka Rajyotsava

65ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಕರ್ನಾಟಕ ರಾಜ್ಯ, ಭಾರತ ದೇಶ ಮತ್ತು ಜಗತ್ತಿನೆಲ್ಲೆಡೆ ವಾಸ ಮಾಡುತ್ತಾ ಕನ್ನಡದ ಕಂಪನ್ನು ಬೀರುತ್ತಿರುವ ಕನ್ನಡದ ಎಲ್ಲ ಬಂಧುಗಳಿಗೆ ಮಾಧ್ಯಮ ಅನೇಕ ಸಂಸ್ಥೆಯ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. 1956ರ ನವೆಂಬರ್ ತಿಂಗಳ 1 ರಂದು ಬಹುತೇಕ ಎಲ್ಲ ಕನ್ನಡ ಭಾಷಿಕ ಪ…

Read More
Veda Krishnamurthy

ಕರ್ನಾಟಕದ ಹೆಮ್ಮೆ-ವೇದಾ ಕೃಷ್ಣಮೂರ್ತಿ

ವೇದಾ ಕೃಷ್ಣಮೂರ್ತಿ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ. ಕಡೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವೇದಾ ಕೃಷ್ಣಮೂರ್ತಿಗೆ ಇಂದು (ಅಕ್ಟೋಬರ್ 16) ಜನ್ಮ ದಿನದ ಸ…

Read More
Creator of Malgudi R K Narayan

ಮಾಲ್ಗುಡಿಯ ಸೃಷ್ಟಿಕರ್ತ-ಆರ್.ಕೆ.ನಾರಾಯಣ್

ಸುಮಾರು 80 ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿ ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ತಮ್ಮ ಕತೆ, ಕಾದಂಬರಿಗಳ ಮೂಲಕ ಹಾಗೂ ಮಾಲ್ಗುಡಿ ಎಂಬ ಕಾಲ್ಪನಿಕ ಪಟ್ಟಣದ ಮೂಲಕ ಕಟ್ಟಿಕೊಟ್ಟ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಆರ್.ಕೆ.ನಾರಾಯಣ್ ಅವರ 115ನೇ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಬರಹಗಳ ಬಗ್ಗೆ ಒಂದು ವಿಸ್ತೃತ ಲೇಖನ.

Read More
Sangeetha Katti

“ಗಾಯನ ಕ್ಷೇತ್ರದ ಸವ್ಯಸಾಚಿ”-ಸಂಗೀತಾ ಕಟ್ಟಿ

“ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆ ಹಾಗೂ ಚಿತ್ರಗೀತೆಗಳೂ ಸೇರಿದಂತೆ ಎಲ್ಲ ಪ್ರಕಾರಗಳಲ್ಲೂ ಹಾಡಿ ಮನೆಮಾತಾಗಿರುವ ಸಂಗೀತಾ ಕಟ್ಟಿ ಅವರ ಬದುಕು ಮತ್ತು ಸಾಧನೆಗಳ ಬಗ್ಗೆ “ಮಾಧ್ಯಮ ಅನೇಕ ” ಸಂಸ್ಥೆಯಿಂದ ಒಂದು ಪಕ್ಷಿ ನೋಟ.

Read More
Emerging OTT and Cinema Industry Scenario?

ಕೋರೋನಾ ಮಹಿಮೆ-OTT ವೇದಿಕೆಗಳ ವಿಜೃಂಭಣೆ-ಚಿತ್ರೋದ್ಯಮದ ಚಿತ್ರಣವೇ ಬದಲು

ಕೋರೋನಾದಿಂದ ಉದ್ಭವವಾದ ಸನ್ನಿವೇಶದಲ್ಲಿ ಕಳೆದ 6 ತಿಂಗಳಿಗೂ ಹೆಚ್ಚು ಸಮಯದಿಂದ ದೇಶದ ಎಲ್ಲ ಥಿಯೇಟರ್ ಗಳೂ ಬಂದ್ ಆಗಿವೆ. ಹಿಂದೆಂದೂ ಕಾಣದಂಥ ಇಂಥ ಸಂದರ್ಭದಲ್ಲಿ, ನಿರ್ಮಾಣ ಪೂರ್ಣಗೊಂಡು ತೆರೆಗೆ ಬರುವುದಷ್ಟೇ ಬಾಕಿ ಇರುವ ಹೊಸ ಸಿನೆಮಾಗಳನ್ನು ಹಾಗೇ ಇರಿಸಿಕೊಂಡು, ಸಿನೆಮಾ ಹಾಲ್ …

Read More
Lata Mangeshkar Birthday Special

ಗಾಯನ ಲೋಕದ ಸಾಮ್ರಾಜ್ಞಿ – ಲತಾ ಮಂಗೇಶ್ಕರ್

ಭಾರತ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದು ಸಂಕ್ಷಿಪ್ತ ಚಿತ್ರಣ.

Read More
Dr PB Srinivas

ಕನ್ನಡಿಗರ ಹೃದಯ ನಿವಾಸಿ; ಪಿ.ಬಿ.ಎಸ್

ಡಾ.ಪಿ.ಬಿ.ಶ್ರೀನಿವಾಸ್ ಅವರು ಭಾರತದ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಭಕ್ತಿ ಗೀತೆಯಿರಲಿ, ಪ್ರೇಮ ಗೀತೆಯಾಗಲಿ ಅಥವ ಶೋಕರಸದಿಂದ ಕೂಡಿದ ಹಾಡಾಗಿರಲಿ, ಎಲ್ಲ ಭಾವಗಳನ್ನೂ ಅತ್ಯದ್ಭುತವಾಗಿ ಹೊಮ್ಮಿಸುತ್ತಿದ್ದ ಇವರು ಹಾಡಿರುವ ಗೀತೆಗಳು, ಇಂದಿಗೂ ಎಂದೆಂದಿಗೂ ಅಮರ.

Read More
Vishnuvardhan Birthday Special

ವಿಷ್ಣುವರ್ಧನ್; ವಿಭಿನ್ನ ದಾರಿಯ ವಿಶಿಷ್ಟ ಪಯಣಿಗ

ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದ ವಿಷ್ಣುವರ್ಧನ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ‘ಸಾಹಸ ಸಿಂಹ’ ವಿಷ್ಣುವರ್ಧನ್ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಸಿನೆಮಾಗಳ ಬಗ್ಗೆ ಮಾಧ್ಯಮ ಅನೇಕದಿಂದ ಒಂದು ಸಂಕ್ಷಿಪ್ತ ಚಿತ್ರಣ.

Read More
Sir M Vishvesharaya Engineers Day

ಸರ್ ಎಂ.ವಿ. ಎಂಬ ಆದರ್ಶ

ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರು ಅತ್ಯಂತ ಚಾಣಾಕ್ಷ ಮತಿ ಇಂಜಿನಿಯರ್ ಆಗಿಯೂ ಜಗತ್ ಪ್ರಸಿದ್ಧರು. ಅವರು ಹುಟ್ಟಿದ ದಿನ ಸೆಪ್ಟೆಂಬರ್ 15 ಅನ್ನು ‘ಇಂಜಿನಿಯರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಈ ಮೂಲಕ ಸರ್ ಎಂ.ವಿ. ಅವರಿಗೆ ಮತ್ತು ದೇಶದ ನಿರ್ಮಾಣಕ್ಕಾಗಿ, ನಾಗರಿಕ ಸೌಕರ್ಯ, ಸೌಲಭ್ಯಗಳ ಸೃಷ್ಟಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಇಂಜಿನಿಯರ್ ಗಳ ಸಮುದಾಯಕ್ಕೂ ಗೌರವ ಸಲ್ಲಿಸಲಾಗುತ್ತಿದೆ.

Read More