ಕನ್ನಡದಲ್ಲಿ Web Seriesಗಳ ಅಲೆ ಪ್ರಾರಂಭ
ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್ “ಮಾಧ್ಯಮ ಅನೇಕ ಪ್ರೈ. ಲಿ.” ಇದೀಗ ವೆಬ್ ಮನರಂಜನಾ ಕ್ಷೇತ್ರವನ್ನು (Web Entertainment segment) ಪ್ರವೇಶಿಸುತ್ತಿದೆ. ಮಾಧ್ಯಮ ಅನೇಕ “ಸೂಪರ್ ಕಪಲ್” ಎಂಬ ಶೀರ್ಷಿಕೆಯ ಮೊದಲ ವೆಬ್ ಸೀರೀಸ್ (Web Series) ಅನ್ನು ಕನ್ನಡ ಭಾಷೆಯಲ್ಲಿ ತೆರೆಗೆ ತರುತ್ತಿದೆ. “ಸೂಪರ್ ಕಪಲ್”- ಮಾಡರ್ನ್ ಲೈಫ್ ಸ್ಟೈಲ್ ಅನುಸರಿಸುತ್ತಿರುವ ಯುವ ಜೋಡಿ ಈಶ್ವರ್ ಮತ್ತು ಶಾರ್ವರಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಕಂಡುಬರುವ ಸ್ವಾರಸ್ಯಕರ ಹಾಸ್ಯ