ಸದ್ಯಕ್ಕೆ OTT ಗಳದ್ದೇ ರಾಜ್ಯಭಾರ!…
ಕೆಲವೇ ದಿನಗಳ ಹಿಂದೆ, ಸಿನೆಮಾ ಜಗತ್ತಿನೊಂದಿಗೆ ನಂಟು ಹೊಂದಿರುವ ಬಹುತೇಕ ಜನರು, ಈ ಸನ್ನಿವೇಶದಲ್ಲಿ OTT ವೇದಿಕೆಗಳ ಮೂಲಕ ಹೊಸ ಸಿನೆಮಾ ಬಿಡುಗಡೆ ಮಾಡುವುದು ಸರಿ ಹೋಗುತ್ತಾ?, OTT Platform ಗಳಲ್ಲಿ ಜನ ಸಿನೆಮಾ ನೋಡ್ತಾರಾ?, ಇದರಿಂದ ನಿರ್ಮಾಪಕರಿಗೆ ಲಾಭ ಆಗುತ್ತಾ?, ಇದಕ್ಕೆ…