ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು | ಲೋಕಾರ್ಪಣೆ । ಡಾ ಕೆ ಎನ್ ಗಣೇಶಯ್ಯ । ಮಾಧ್ಯಮ ಅನೇಕ ಪ್ರಕಾಶನ
‘ಮಾಧ್ಯಮ ಅನೇಕ’ ಸಂಸ್ಥೆ ಡಾ|| ಕೆ ಎನ್ ಗಣೇಶಯ್ಯ ಅವರ ಹೊಸ ಪ್ರಯೋಗಾತ್ಮಕ ಪುಸ್ತಕ ‘ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು’ ಹೊರತರುವುದರ ಮೂಲಕ 2023 ಆರಂಭವನ್ನು ಆಚರಿಸುತ್ತಿದೆ. ಇದು ಮಾಧ್ಯಮ ಅನೇಕ ಪ್ರಕಾಶನದ ನಾಲ್ಕನೆಯ ಪುಸ್ತಕ. ‘ಹಾತೆ-ಜತೆ-ಕತೆ’ ಗಳು ನಿಸರ್ಗದ ವಿಸ್ಮಯಗಳನ್ನು ಕತೆಗಳ ಮೂಲಕ ಹಿರಿಯರಿಗೂ, ಕಿರಿಯರಿಗೂ ವಿಶಿಷ್ಟ ರೀತಿಯಲ್ಲಿ ತಲುಪಿಸುತ್ತದೆ. ಈ ಪುಸ್ತಕವನ್ನು ಅಂಕಿತ ಪುಸ್ತಕದ ಸಹಯೋಗದಲ್ಲಿ ಮಾಧ್ಯಮ ಅನೇಕ ಹೊರತರುತ್ತಿರುವುದು ವಿಶೇಷ. ಇದೇ ದಿನ ಈ