WhatsApp Image 2023 01 02 at 11.58.24 AM

ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು | ಲೋಕಾರ್ಪಣೆ । ಡಾ ಕೆ ಎನ್ ಗಣೇಶಯ್ಯ । ಮಾಧ್ಯಮ ಅನೇಕ ಪ್ರಕಾಶನ

‘ಮಾಧ್ಯಮ ಅನೇಕ’ ಸಂಸ್ಥೆ ಡಾ|| ಕೆ ಎನ್ ಗಣೇಶಯ್ಯ ಅವರ ಹೊಸ ಪ್ರಯೋಗಾತ್ಮಕ ಪುಸ್ತಕ ‘ಹಾತೆ-ಜತೆ-ಕತೆ : ವಿಸ್ಮಯ ಜಗತ್ತಿನ ಕತೆಗಳು’ ಹೊರತರುವುದರ ಮೂಲಕ 2023 ಆರಂಭವನ್ನು ಆಚರಿಸುತ್ತಿದೆ. ಇದು ಮಾಧ್ಯಮ ಅನೇಕ ಪ್ರಕಾಶನದ ನಾಲ್ಕನೆಯ ಪುಸ್ತಕ. ‘ಹಾತೆ-ಜತೆ-ಕತೆ’ ಗಳು ನಿಸರ್ಗದ ವಿಸ್ಮಯಗಳನ್ನು ಕತೆಗಳ ಮೂಲಕ ಹಿರಿಯರಿಗೂ, ಕಿರಿಯರಿಗೂ ವಿಶಿಷ್ಟ ರೀತಿಯಲ್ಲಿ ತಲುಪಿಸುತ್ತದೆ. ಈ ಪುಸ್ತಕವನ್ನು ಅಂಕಿತ ಪುಸ್ತಕದ ಸಹಯೋಗದಲ್ಲಿ ಮಾಧ್ಯಮ ಅನೇಕ ಹೊರತರುತ್ತಿರುವುದು ವಿಶೇಷ. ಇದೇ ದಿನ ಈ

Read More
Aneka PLus OTT launch

Aneka Plus – New OTT Platform Launched

Maadhyama Aneka is proud to announce the launch of its OTT platform Aneka Plus which offers original content in Kannada and other languages. Aneka Plus is now live and available on Android Playstore, iOS App Store and on website www.anekaplus.com. The audience can expect a wide variety of entertainment content

Read More
Aneka PLus OTT launch

Aneka Plus ಹೊಸ ಕನ್ನಡ OTT Platform

ಮಾಧ್ಯಮ ಅನೇಕ ಇದೀಗ ಕನ್ನಡದಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ Aneka Plus ಹೆಸರಿನ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. Aneka Plus ಇದೀಗ Android Playstore, iOS App Store ಗಳಲ್ಲಿ ಅಲ್ಲದೆ  www.anekaplus.com ವೆಬ್ಸೈಟ್ ರೂಪದಲ್ಲಿ ಕೂಡ ಲಭ್ಯವಿದೆ. Aneka Plus OTT ಯ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ contentಗಳು ಮತ್ತು infotainment content ಗಳನ್ನು ವೀಕ್ಷಕರು ಎದುರು ನೋಡಬಹುದು.

Read More
Maadhyama Aneka to launch its OTT

ಮಾಧ್ಯಮ ಅನೇಕ ದಿಂದ ಇಷ್ಟರಲ್ಲೇ OTT ಪ್ಲಾಟ್ಫಾರ್ಮ್

ಮಾಧ್ಯಮ ಅನೇಕ ಇದೀಗ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. ಈ OTT ಯ ಮುಖ್ಯ ಉದ್ದೇಶ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ contentಗಳು ಮತ್ತು infotainment contentಗಳಿಗೆ ಸೂಕ್ತ ವೇದಿಕೆಯೊಂದನ್ನು ರೂಪಿಸುವುದು. OTT ಯ ಹೆಸರನ್ನು ಇಷ್ಟರಲ್ಲೇ ಪ್ರಕಟಿಸಲಿದ್ದು ವೀಕ್ಷಕರಿಗೆ ಜನಪ್ರಿಯ app ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ. ಮಾಧ್ಯಮ ಅನೇಕ ತನ್ನ OTT ಮೂಲಕ ತನ್ನ

Read More
Maadhyama Aneka to launch its OTT

Maadhyama Aneka to launch its OTT

Maadhyama Aneka is proud to announce the launch of OTT which offers original content in Kannada and other languages. The name of the OTT will be revealed shortly. The OTT will be made available on popular app platforms soon. The audience can expect wide variety of entertainment content and infotainment

Read More
KNG_Honored_TV18

ಡಾ. ಕೆ ಎನ್ ಗಣೇಶಯ್ಯನವರಿಗೆ ‘ವರ್ಷದ ಕನ್ನಡಿಗ-2021’ ಪ್ರಶಸ್ತಿ

ಕೃಷಿ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯನವರನ್ನು ಕನ್ನಡದ ಪ್ರಮುಖ ಸುದ್ದಿವಾಹಿನಿ TV18 ನವರು ಕೊಡ ಮಾಡುವ “ವರ್ಷದ  ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್, ಸಾಹಿತಿ ದೊಡ್ಡರಂಗೇಗೌಡ ಮತ್ತು ಇತರೆ ಗಣ್ಯರ ಆಯ್ಕೆ ಸಮಿತಿ, ಸಾಹಿತ್ಯ ವಿಭಾಗದಲ್ಲಿನ “ವರ್ಷದ ಕನ್ನಡಿಗ” ಪ್ರಶಸ್ತಿಗೆ ಲೇಖಕ ಡಾ. ಕೆ ಎನ್ ಗಣೇಶಯ್ಯನವರನ್ನು ಆಯ್ಕೆ ಮಾಡಿದೆ. ಇದೇ ಮಾರ್ಚ್ 26ರ ಸಂಜೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

Read More
The Beginning of Kannada Web Series Era

The Beginning of Kannada Web Series Era

Maadhyama Aneka Pvt. Ltd., Bangalore based Media Production House has announced their entry into the Web Entertainment segment. The first Web Series in Kannada Language that they are bringing out is titled as Super Couple. Super Couple is a Sitcom series about a young couple Sharvari and Eshwar. The series

Read More
The Beginning of Kannada Web Series Era

ಕನ್ನಡದಲ್ಲಿ Web Seriesಗಳ ಅಲೆ ಪ್ರಾರಂಭ

ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್ “ಮಾಧ್ಯಮ ಅನೇಕ ಪ್ರೈ. ಲಿ.” ಇದೀಗ ವೆಬ್ ಮನರಂಜನಾ ಕ್ಷೇತ್ರವನ್ನು (Web Entertainment segment) ಪ್ರವೇಶಿಸುತ್ತಿದೆ.  ಮಾಧ್ಯಮ ಅನೇಕ  “ಸೂಪರ್ ಕಪಲ್” ಎಂಬ ಶೀರ್ಷಿಕೆಯ ಮೊದಲ ವೆಬ್ ಸೀರೀಸ್ (Web Series) ಅನ್ನು ಕನ್ನಡ ಭಾಷೆಯಲ್ಲಿ ತೆರೆಗೆ ತರುತ್ತಿದೆ. “ಸೂಪರ್ ಕಪಲ್”- ಮಾಡರ್ನ್ ಲೈಫ್ ಸ್ಟೈಲ್ ಅನುಸರಿಸುತ್ತಿರುವ ಯುವ ಜೋಡಿ ಈಶ್ವರ್ ಮತ್ತು ಶಾರ್ವರಿಯ ನಿತ್ಯ ಬದುಕಿನ ಸನ್ನಿವೇಶಗಳಲ್ಲಿ ಕಂಡುಬರುವ ಸ್ವಾರಸ್ಯಕರ ಹಾಸ್ಯ

Read More
Theatres Reopen Post Covid Lockdown

ಕರಗಿದ ಕೊರೋನಾ ಕಾರ್ಮೋಡ; ಚಿತ್ರರಂಗದಲ್ಲಿ ಹೊಸ ಬೆಳಕು

ಮತ್ತೆ ಬಾಗಿಲು ತೆರೆದ ಚಿತ್ರಮಂದಿರಗಳು ಕೊರೋನಾ ಮಹಾಮಾರಿಯ ಹಾವಳಿಯಿಂದ ದೇಶಾದ್ಯಂತ ಸುಮಾರು 7 ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಆ ಬಳಿಕ ಅಕ್ಟೋಬರ್ 1 ರಂದು Unlock 5.0 ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಮತ್ತು Multiplexಗಳನ್ನು ತೆರೆಯಲು ಅನುಮತಿ ನೀಡಿತ್ತು. ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳು ಮತ್ತು ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ನೀಡುವ ನಿಯಮ

Read More