Regal Talkies ಎಂಬ Virtual Theatre!
Kollywood ಅಂತ ಕರೆಸಿಕೊಳ್ಳೋ ತಮಿಳು ಚಿತ್ರರಂಗದಲ್ಲಿ ಸಿ.ವಿ.ಕುಮಾರ್ ಅವರು, ನಿರ್ಮಾಪಕರಾಗಿ-ನಿರ್ದೇಶಕರಾಗಿ ಹೆಸರಾಗಿದ್ದಾರೆ. ಪಾ. ರಂಜಿತ್, ಕಾರ್ತಿಕ್ ಸುಬ್ಬರಾಜ್ ಹಾಗೂ ನಳನ್ ಕುಮಾರಸಾಮಿಯಂಥ ಪ್ರತಿಭಾನ್ವಿತ ನಿರ್ದೇಶಕರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಸಿ.ವಿ. ಕುಮಾರ್ ಅವರದ್ದು. ಕೊರೋನಾ ಕಾರಣದಿಂದ ಎಲ್ಲೆಡೆ ಚಿತ್ರಮಂದಿರಗಳು ಬಂದ್ ಆಗಿರೋ ಈ ಸನ್ನಿವೇಶದಲ್ಲಿ, ಸಿ.ವಿ. ಕುಮಾರ್, ತಮ್ಮ Regal Talkies ಓಪನ್ ಮಾಡ್ತಿದ್ದಾರೆ. ಹೌದು, ಇದೊಂಥರ ಹೊಸ ಟಾಕೀಸ್!. ಇದೂಕೂಡ OTT ವೇದಿಕೆಗಳಾದ Netflix, Disney+Hotstar, Amazon