ಕೃಷಿ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯನವರನ್ನು ಕನ್ನಡದ ಪ್ರಮುಖ ಸುದ್ದಿವಾಹಿನಿ TV18 ನವರು ಕೊಡ ಮಾಡುವ “ವರ್ಷದ  ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್,…