ಗಾಯನ ಲೋಕದ ಸಾಮ್ರಾಜ್ಞಿ – ಲತಾ ಮಂಗೇಶ್ಕರ್
ಭಾರತ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದು ಸಂಕ್ಷಿಪ್ತ ಚಿತ್ರಣ.
ಭಾರತ ಸಿನೆಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಒಂದು ಸಂಕ್ಷಿಪ್ತ ಚಿತ್ರಣ.
ಪದ್ಮ ವಿಭೂಷಣ, ಭಾರತ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಅಸ್ತಂಗತ.
ಡಾ.ಪಿ.ಬಿ.ಶ್ರೀನಿವಾಸ್ ಅವರು ಭಾರತದ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಭಕ್ತಿ ಗೀತೆಯಿರಲಿ, ಪ್ರೇಮ ಗೀತೆಯಾಗಲಿ ಅಥವ ಶೋಕರಸದಿಂದ ಕೂಡಿದ ಹಾಡಾಗಿರಲಿ, ಎಲ್ಲ ಭಾವಗಳನ್ನೂ ಅತ್ಯದ್ಭುತವಾಗಿ ಹೊಮ್ಮಿಸುತ್ತಿದ್ದ ಇವರು ಹಾಡಿರುವ ಗೀತೆಗಳು, ಇಂದಿಗೂ ಎಂದೆಂದಿಗೂ ಅಮರ.
ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದ ವಿಷ್ಣುವರ್ಧನ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ‘ಸಾಹಸ ಸಿಂಹ’ ವಿಷ್ಣುವರ್ಧನ್ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಸಿನೆಮಾಗಳ ಬಗ್ಗೆ ಮಾಧ್ಯಮ ಅನೇಕದಿಂದ ಒಂದು ಸಂಕ್ಷಿಪ್ತ ಚಿತ್ರಣ.
ಕಾಯಕ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾಗಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರು ಅತ್ಯಂತ ಚಾಣಾಕ್ಷ ಮತಿ ಇಂಜಿನಿಯರ್ ಆಗಿಯೂ ಜಗತ್ ಪ್ರಸಿದ್ಧರು. ಅವರು ಹುಟ್ಟಿದ ದಿನ ಸೆಪ್ಟೆಂಬರ್ 15 ಅನ್ನು ‘ಇಂಜಿನಿಯರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಈ ಮೂಲಕ ಸರ್ ಎಂ.ವಿ. ಅವರಿಗೆ ಮತ್ತು ದೇಶದ ನಿರ್ಮಾಣಕ್ಕಾಗಿ, ನಾಗರಿಕ ಸೌಕರ್ಯ, ಸೌಲಭ್ಯಗಳ ಸೃಷ್ಟಿಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುವ ಇಂಜಿನಿಯರ್ ಗಳ ಸಮುದಾಯಕ್ಕೂ ಗೌರವ ಸಲ್ಲಿಸಲಾಗುತ್ತಿದೆ.
ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಬರಹಗಾರ, ಟಿವಿ ಶೋಗಳ Host, ಪ್ರೇರಣಾತ್ಮಕ ಮಾತುಗಾರ ಇತ್ಯಾದಿ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಜನಪ್ರಿಯರಾಗಿರುವ ರಮೇಶ್ ಅರವಿಂದ್ ಅವರು Mr. Nice ಎಂದೇ ಕರೆಯಲ್ಪಡುತ್ತಾರೆ. ಆಕರ್ಷಕ ವ್ಯಕ್ತಿತ್ವ ಮತ್ತು ಭಾವಪೂರ್ಣ ನಟನೆಗೆ ಹೆಸರಾಗಿರುವ ಇವರು, ದಕ್ಷಿಣ ಭಾರತ ಸಿನೆಮಾ ರಂಗದ ಪ್ರಮುಖ ನಟರಲ್ಲೊಬ್ಬರು. ಸರಳತೆ ಮತ್ತು ಸಮಂಜಸ ನಡವಳಿಕೆಯಿಂದ ಕರ್ನಾಟಕದ ಜನರ ಮನಗೆದ್ದಿರುವ ರಮೇಶ್ ಅರವಿಂದ್, ಕನ್ನಡಿಗರ ಮನೆ ಮಗನಾಗಿದ್ದಾರೆ. ನಟ ರಮೇಶ್
ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ
ಇವರು ತಮ್ಮ ಮಾತುಗಾರಿಕೆಯಿಂದಲೇ ಕರ್ನಾಟಕದ ಜನರಿಗೆ ಚಿರಪರಿಚಿತರಾಗಿರುವ ವ್ಯಕ್ತಿ. ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಇವರು, ಹಾಸ್ಯ ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡವರು. ಹೌದು, ಇವರೇ ‘ಅಭಿನವ ಬೀChi’ (*ಬೀChi = ವಿಶಿಷ್ಟ ಹಾಸ್ಯ ಬರಹಗಳಿಗಾಗಿ ಹೆಸರಾಗಿರುವ ರಾಯಸಂ ಭೀಮಸೇನ ರಾವ್) ಎಂದು ಕರೆಯಲ್ಪಡುವ ಪ್ರಾಣೇಶ್ ಅಲಿಯಾಸ್ ಗಂಗಾವತಿ ಪ್ರಾಣೇಶ್. 1960ರ ಸೆಪ್ಟಂಬರ್ 8 ರಂದು ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ಅವರ ತಂದೆ ವೆಂಕೋಬಾಚಾರ್, ತಾಯಿ ಸತ್ಯವತಿ. ಬಿ.ಕಾಂ
1933ರ ಸೆಪ್ಟಂಬರ್ 8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಂಸ್ಲೆ, ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ. ತಮ್ಮ ಗಾಯನದ ಬದುಕಿನ ಆರಂಭದಲ್ಲಿ ಅಕ್ಕ, ಮಹಾನ್ ಹಿನ್ನೆಲೆ ಗಾಯಕಿ, ಲತಾ ಮಂಗೇಶ್ಕರ್ ಅವರ ನೆರಳಿನಲ್ಲೇ ಇದ್ದ ಆಶಾ, ಆನಂತರದ ದಿನಗಳಲ್ಲಿ ತಮ್ಮದೇ ವಿಶಿಷ್ಟ ಶೈಲಿ ಬೆಳೆಸಿಕೊಂಡರು. ಸರ್ವತೋಮುಖ ಹಾಡುಗಾರ್ತಿಯಾಗಿರುವ ಆಶಾ ಭೋಂಸ್ಲೆ, ‘Soprano’ ಅಥವ ಸ್ಥಾಯಿಯಲ್ಲಿನ ತಮ್ಮ ಹಾಡುಗಾರಿಕೆ ಶೈಲಿಗೆ ಹೆಸರಾಗಿದ್ದಾರೆ. 1943ರಲ್ಲಿ ಹಾಡಲು ಆರಂಭಿಸಿದ ಆಶಾ ಭೋಂಸ್ಲೆ, ಈವರೆಗೆ
Teachers Day Sep 5, 2020 ‘ಮಹಾ ಗುರು ಡಾ. ಎಸ್. ರಾಧಾಕೃಷ್ಣನ್’ ಭಾರತೀಯರು ಗುರು ಅನ್ನುವ ವ್ಯಕ್ತಿತ್ವವನ್ನು ದೇವರಿಗೆ ಸಮವಾಗಿಸಿ ಗೌರವಿಸುತ್ತಾರೆ. ನಮ್ಮ ದೇಶದ ಗುರು-ಶಿಷ್ಯ ಪರಂಪರೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ‘ನ ಗುರೋರ್ ಅಧಿಕಮ್’ ಅಂದರೆ ಗುರುವಿಗಿಂತ ಮಹತ್ತರವಾದದ್ದು ಯಾವುದೂ ಇಲ್ಲ ಅನ್ನುವುದು ಭಾರತೀಯರ ನಂಬಿಕೆ. ಇಂಥ ಗುರು ಅಥವ ಶಿಕ್ಷಕರನ್ನು ಪ್ರತಿದಿನ, ಪ್ರತಿಕ್ಷಣವೂ ನೆನೆಯಲಾಗುತ್ತದೆ. ಇದರೊಂದಿಗೆ, ನಾವು ಕಳೆದ 58 ವರ್ಷಗಳಿಂದಲೂ ಪ್ರತಿ ವರ್ಷ
You cannot copy content of this page