POST SONUNIGAM ARTICLE WEBSITE

Super Singer ಸೋನು ನಿಗಮ್….

‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್. ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ

Read More
Cinema 2 Drive in Cinema 22 July 2020

Drive-in Theatre… ಥಿಯೇಟರ್ ನ ನಾಲ್ಕು ಗೋಡೆಗಳಾಚೆ

ಭಾರತದಲ್ಲಿನ ಎಲ್ಲ ಚಿತ್ರಮಂದಿರಗಳು, Multiplexಗಳು ಬಾಗಿಲುಮುಚ್ಚಿ ನಾಲ್ಕು ತಿಂಗಳು ಕಳೆದಿವೆ. ಈ ಕೋರೊನಾದಿಂದ ದೇಶಕ್ಕೆ ಯಾವಾಗ ಮುಕ್ತಿ ಸಿಗುತ್ತದೆ, ಯಾವಾಗ ಜನ-ಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರುತ್ತೆ ಅನ್ನುವುದು ಯಾರಿಗೂ ಗೊತ್ತಿಲ್ಲದ ವಿಚಾರ. ಹೀಗಿದ್ದರೂ, ಸಿನೆಮಾ ಪ್ರೇಮಿಗಳಿಗೆ OTT ವೇದಿಕೆಗಳ ಮೂಲಕ ಹೊಸ ಸಿನೆಮಾಗಳನ್ನು ಮನೆಯಿಂದಲೇ ನೋಡುವ ಅವಕಾಶ ಸಿಕ್ಕಿದೆ. ಆದ್ರೂ ಕೂಡ, ಮನೆಯಿಂದ ಹೊರಗೆ ಹೋಗಿ Cinema hall ಗಳಲ್ಲಿ Film ನೋಡೋ ಮಜಾನೇ ಬೇರೆ ಅನ್ನುವುದು, ಎಲ್ಲರೂ

Read More
Mahi - Mahendra Singh Dhoni

ಕ್ರಿಕೆಟ್ ಮಾಂತ್ರಿಕ ಮಾಹಿ…@39

ಭಾರತ ಕ್ರಿಕೆಟ್ ರಂಗದಲ್ಲಿ ಕಳೆದ ಒಂದೂವರೆ ದಶಕದಿಂದ ಮಿನುಗುತ್ತಿರುವ ತಾರೆ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಎಲ್ಲ ತಂಡಗಳಿಗೂ ಸಿಂಹ ಸ್ವಪ್ನವಾಗುವ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿ ಕ್ಯಾಪ್ಟನ್ ಕೂಲ್ ಅನ್ನಿಸಿಕೊಂಡವರು. ಮೈದಾನದಲ್ಲಿ ತಮ್ಮ ಹಾವ ಭಾವದಿಂದ ಯಾವುದೇ ರೋಷಾವೇಶ ತೋರದೆ, ಕೇವಲ ತಂತ್ರಗಾರಿಕೆಯಿಂದ, ಜಾಣ್ಮೆಯಿಂದ ನಾಯಕತ್ವವನ್ನು ಮತ್ತು ಅದರ ಒತ್ತಡವನ್ನು ನಿಭಾಯಿಸಿದವರು. ಅಗತ್ಯ ಬಿದ್ದಾಗಲೆಲ್ಲ ಆಪದ್ಬಾಂಧವನಾಗಿ ಏಕಾಂಗಿ ಹೋರಾಟ ನಡೆಸಿ

Read More
Shemaroo Box Office

Box Office ತುಂಬುತ್ತಾ? ಸಿನೆಮಾ ರಂಗ ಉಳಿಯುತ್ತಾ?

ಕೊರೋನಾ ತಂದೊಡ್ಡಿರುವ ಸನ್ನಿವೇಶದ ಕಾರಣದಿಂದ ದೇಶದಲ್ಲಿ ಸಿನೆಮಾ ಹಾಲ್, Multiplexಗಳೆಲ್ಲವೂ ಬಾಗಿಲು ಮುಚ್ಚಿವೆ. ಇಂಥ ಪರಿಸ್ಥಿತಿಯಲ್ಲಿ ನಾಗರಿಕರಿಗೆ ಮನರಂಜನೆ ಸಿಗಬೇಕು ಮತ್ತು ಲಕ್ಷಾಂತರ ಜನರಿಗೆ ಜೀವನಾಧಾರವಾಗಿರುವ ಸಿನೆಮಾ ರಂಗ ಉಳಿಯಬೇಕು ಅನ್ನುವ ಅನಿವಾರ್ಯತೆ,  ಭಾರತೀಯ ಸಿನೆಮಾ ರಂಗದಲ್ಲಿ ಹಲವಾರು ವಿನೂತನ ಪ್ರಯೋಗಗಳಿಗೆ ವೇದಿಕೆ ಸೃಷ್ಟಿಸಿದೆ. ಇದೇ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಸಿ.ವಿ.ಕುಮಾರ್, Regal Talkies ಎಂಬ ಹೊಸ OTT ವೇದಿಕೆ ಆರಂಭಿಸುವುದಾಗಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ShemarooMe

Read More
Regal Talkies in OTT Platform

Regal Talkies ಎಂಬ Virtual Theatre!

Kollywood ಅಂತ ಕರೆಸಿಕೊಳ್ಳೋ ತಮಿಳು ಚಿತ್ರರಂಗದಲ್ಲಿ ಸಿ.ವಿ.ಕುಮಾರ್ ಅವರು, ನಿರ್ಮಾಪಕರಾಗಿ-ನಿರ್ದೇಶಕರಾಗಿ ಹೆಸರಾಗಿದ್ದಾರೆ. ಪಾ. ರಂಜಿತ್, ಕಾರ್ತಿಕ್ ಸುಬ್ಬರಾಜ್ ಹಾಗೂ ನಳನ್ ಕುಮಾರಸಾಮಿಯಂಥ ಪ್ರತಿಭಾನ್ವಿತ ನಿರ್ದೇಶಕರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಸಿ.ವಿ. ಕುಮಾರ್ ಅವರದ್ದು. ಕೊರೋನಾ ಕಾರಣದಿಂದ ಎಲ್ಲೆಡೆ ಚಿತ್ರಮಂದಿರಗಳು ಬಂದ್ ಆಗಿರೋ ಈ ಸನ್ನಿವೇಶದಲ್ಲಿ, ಸಿ.ವಿ. ಕುಮಾರ್, ತಮ್ಮ Regal Talkies ಓಪನ್ ಮಾಡ್ತಿದ್ದಾರೆ. ಹೌದು, ಇದೊಂಥರ ಹೊಸ ಟಾಕೀಸ್!. ಇದೂಕೂಡ OTT  ವೇದಿಕೆಗಳಾದ Netflix, Disney+Hotstar, Amazon

Read More
The reign of OTT Platforms?

ಸದ್ಯಕ್ಕೆ OTT ಗಳದ್ದೇ ರಾಜ್ಯಭಾರ!…

ಕೆಲವೇ ದಿನಗಳ ಹಿಂದೆ, ಸಿನೆಮಾ ಜಗತ್ತಿನೊಂದಿಗೆ ನಂಟು ಹೊಂದಿರುವ ಬಹುತೇಕ ಜನರು, ಈ ಸನ್ನಿವೇಶದಲ್ಲಿ OTT ವೇದಿಕೆಗಳ ಮೂಲಕ ಹೊಸ ಸಿನೆಮಾ ಬಿಡುಗಡೆ ಮಾಡುವುದು ಸರಿ ಹೋಗುತ್ತಾ?, OTT Platform ಗಳಲ್ಲಿ ಜನ ಸಿನೆಮಾ ನೋಡ್ತಾರಾ?, ಇದರಿಂದ ನಿರ್ಮಾಪಕರಿಗೆ ಲಾಭ ಆಗುತ್ತಾ?, ಇದಕ್ಕೆ ಸಿನೆಮಾ ಹಾಲ್ ನೋರು, Multiplex ಮಾಲೀಕರು ಬೇಸರ ಮಾಡ್ಕೊಳ್ಳೋದಿಲ್ವಾ? ಅಂತೆಲ್ಲ ಯೋಚನೆ ಮಾಡ್ತಿದ್ರು. ಆದ್ರೆ, ಇದು ತನ್ನ ಅಸ್ತಿತ್ವದ ಪ್ರಶ್ನೆ ಅನ್ನುವುದನ್ನು ಅರ್ಥಮಾಡಿಕೊಂಡ ಚಿತ್ರರಂಗ, ಇದೀಗ

Read More
OTT Kids - Advantages and Disadvantages

OTT Kids: ಯಾರಿಗೆ ಲಾಭ? ಯಾರಿಗೆ ನಷ್ಟ?

Communication Technology ಮತ್ತು Information Technology ಅನ್ನುವುದು ಇಂದಿನ ಜನಜೀವನದ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಅನಿವಾರ್ಯ ಅಗತ್ಯವಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ಇವತ್ತಿನ ಪುಟಾಣಿ ಮಕ್ಕಳು, ಮಾತಾಡುವುದು ಮತ್ತು ತಮ್ಮ ಕಾಲುಗಳ ಮೇಲೆ ನಿಂತು ನಡೆಯುವುದು ಹಾಗೂ ಮೊಬೈಲ್ ಫೋನ್ unlock ಮಾಡುವುದನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದಾರೆ. ಅನಿವಾರ್ಯವಾಯ್ತು Online Class ಇತ್ತೀಚೆಗಂತೂ ಕೊರೊನಾ ಉಪಟಳದ ಕಾರಣದಿಂದ, ಮಕ್ಕಳಿಗೆ ಶಾಲೆಯೇ ಇಲ್ಲದಂತಾಗಿದೆ. ಹೀಗಾಗಿ, LKG ಮಕ್ಕಳೂ ಸೇರಿದಂತೆ ಎಲ್ಲರೂ ಕೂಡ, Online

Read More
OTT and Censorship Policies

OTT ಗಳಿಗೆ Censor ಅಗತ್ಯವೇ?

ಪ್ರತಿವರ್ಷ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ, ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರ ಸಿನೆಮಾಗಳು ತಯಾರಾಗುತ್ತವೆ. ಇವೆಲ್ಲವೂ ಕೂಡ ಪ್ರದರ್ಶನ ಕಾಣುವ ಮೊದಲು, ಸರ್ಕಾರದ ಅಂಗ ಸಂಸ್ಥೆ CBFC(Central Board of Film Certification) ನಿಂದ ಪ್ರಮಾಣ ಪತ್ರ ಪಡೆಯಬೇಕು. ಈ ಸಂಸ್ಥೆ Cinematograph Act 1952 ಮತ್ತು 1983ರ Cinematograph (Certification) Rules ಅನುಸಾರ ಸಿನೆಮಾಗಳನ್ನು ವೀಕ್ಷಿಸಿ, ಪ್ರಮಾಣ ಪತ್ರ ನೀಡುತ್ತದೆ. ದೇಶದ ಜನರಿಗೆ ಆರೋಗ್ಯಕರ ಮನರಂಜನೆ ಮತ್ತು

Read More
OTT and the Travails of Piracy

ನಿಲ್ಲುವುದೇ Piracy?

ದೇಶದಲ್ಲಿನ ಜನರು ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುವುದು ಸದ್ಯಕ್ಕೆ ಅನಿವಾರ್ಯ ಅನ್ನುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಿರುವಾಗ ಮನೆಯಲ್ಲೇ ಕುಳಿತ ಜನರು ತಮ್ಮ ಮನರಂಜನೆಗಾಗಿ ಹಲವಾರು ಮಾಧ್ಯಮಗಳ ಮೊರೆ ಹೋಗುತ್ತಾರೆ. ಇದು, ಎರಡು ರೀತಿಯ ಬೆಳವಣಿಗೆಗಳಿಗೆ ಕಾರಣವಾಗಿದೆ. ಮೊದಲನೆಯದು Digital ದಾರಿಯಲ್ಲಿ ನೇರವಾಗಿ ವೀಕ್ಷಕರನ್ನು ತಲುಪುವ OTT ವೇದಿಕೆಗಳಿಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ಎರಡನೆಯ ಮತ್ತು ಅನಗತ್ಯವಾಗಿರುವ ಬೆಳವಣಿಗೆ ಏನು ಅಂದ್ರೆ Piracy ಹಾವಳಿ ಹೆಚ್ಚಾಗಿರುವುದು. ಮೊದಲನೆಯದು ಕಾನೂನು ಬದ್ಧ ವೀಕ್ಷಣೆ,

Read More
Theatres vs OTT

ಸಿನೆಮಾ-ನ್ಯೂಟನ್ ನಿಯಮ-ಡಾರ್ವಿನ್ ವಾದ…ಎಂಥ ಸಂಬಂಧ?

‘ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂಬ ವಿಜ್ಞಾನಿ ನ್ಯೂಟನ್ ಅವರ ನಿಯಮ ಜಗತ್ ಪ್ರಸಿದ್ಧ. ಹೀಗಿರುವಾಗ, ಹೊಸ ಸಿನೆಮಾಗಳನ್ನು Digital Platform ಮೂಲಕ ನೇರವಾಗಿ ವೀಕ್ಷಕರಿಗೆ ತಲುಪಿಸುವ  ಸಿನೆಮಾ ನಿರ್ಮಾಪಕರ ನಿರ್ಧಾರಕ್ಕೆ Exhibitors ಅಂದರೆ ಚಿತ್ರಮಂದಿರಗಳು, PVR ಹಾಗೂ INNOX ನಂಥ MULTIPLEXಗಳ ಮಾಲೀಕರು ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದೇ ಇರುವುದು ಹೇಗೆ ಸಾಧ್ಯ? ಏಕೆಂದರೆ ಇದು ಅವರ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆಯಲ್ಲವೇ? ಹೀಗಾಗಿ,

Read More
  • 1
  • 2