ambikatanayadatta da ra bendre

ಕನ್ನಡದ 'ಭುವನದ ಭಾಗ್ಯ' ದ.ರಾ. ಬೇಂದ್ರೆ

ಜಾನಪದ ಲಯ, ಗತ್ತಿನ ಮೂಲಕ ನವೋದಯ ಕಾವ್ಯ ಸಂದರ್ಭವನ್ನು ಉಚ್ಛ್ರಾಯ ಸ್ಥಿತಿಗೆ ಒಯ್ದವರು ದ.ರಾ. ಬೇಂದ್ರೆಯವರು. ಬದುಕಿನ ಸಂಘರ್ಷ, ಸಂಸಾರ, ನಿಸರ್ಗ ಹಾಗೂ ಮನುಷ್ಯನೊಬ್ಬನ ಬದುಕಿನಲ್ಲಿ ದೊರೆಯಬಹುದಾದ ಭಾವಸಂಕೀರ್ಣತೆಯನ್ನೆಲ್ಲಾ ಅನನ್ಯವಾದ ರೀತಿಯಲ್ಲಿತಮ್ಮ ಕವನಗಳಲ್ಲಿ ಕಟ್ಟಿಕೊಟ್ಟಿರುವ ಕವಿ ಬೇಂದ್ರೆ.

Read More
Poet K S Narasimhaswamy

ಒಲುಮೆಯ ಕವಿ ಕೆ ಎಸ್ ‌ನ ಜೀವನ ಪ್ರೀತಿಯೇ ಕವಿತೆಯ ಸಾಲು

ನರಸಿಂಹಸ್ವಾಮಿ ಅವರ ಕವನಗಳಲ್ಲಿ ಪ್ರೇಮ, ದಾಂಪತ್ಯ, ಜನಪದ, ತತ್ವಜ್ಞಾನವನ್ನೂ ಕಾಣಬಹುದು. ಮನೆ, ದೀಪ, ಹಳ್ಳಿ, ಹೂವಿನ ಸೊಗಸು ಮತ್ತು ಅದಮ್ಯವಾದ ಜೀವನ ಪ್ರೀತಿಯನ್ನು ಸ್ಪುರಿಸುವ ಅವರ ಕವನಗಳು ಕಾವ್ಯರಸಿಕರನ್ನು ಪರವಶಗೊಳಿಸುವ ಮೋಹಕತೆಯನ್ನು ಪಡೆದುಕೊಂಡಿವೆ.

Read More

You cannot copy content of this page