ಮಾಧ್ಯಮ ಅನೇಕ ದಿಂದ ಇಷ್ಟರಲ್ಲೇ OTT ಪ್ಲಾಟ್ಫಾರ್ಮ್
ಮಾಧ್ಯಮ ಅನೇಕ ಇದೀಗ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. ಈ OTT ಯ ಮುಖ್ಯ ಉದ್ದೇಶ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ contentಗಳು ಮತ್ತು infotainment contentಗಳಿಗೆ ಸೂಕ್…