“ಪೂಚಂತೇ” ಜೀವನ ಮತ್ತು ಸಾಧನೆ
ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ
ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಇವರು, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು. ಯಾವುದೇ ಪ್ರಚಾರ ಮತ್ತು ಸ್ಥಾನಕ್ಕಾಗಿ ಆಸೆ ಪಡದ ಇವರು, ತಮ್ಮ
ಇವರು ತಮ್ಮ ಮಾತುಗಾರಿಕೆಯಿಂದಲೇ ಕರ್ನಾಟಕದ ಜನರಿಗೆ ಚಿರಪರಿಚಿತರಾಗಿರುವ ವ್ಯಕ್ತಿ. ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಇವರು, ಹಾಸ್ಯ ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡವರು. ಹೌದು, ಇವರೇ ‘ಅಭಿನವ ಬೀChi’ (*ಬೀChi = ವಿಶಿಷ್ಟ ಹಾಸ್ಯ ಬರಹಗಳಿಗಾಗಿ ಹೆಸರಾಗಿರುವ ರಾಯಸಂ ಭೀಮಸೇನ ರಾವ್) ಎಂದು ಕರೆಯಲ್ಪಡುವ ಪ್ರಾಣೇಶ್ ಅಲಿಯಾಸ್ ಗಂಗಾವತಿ ಪ್ರಾಣೇಶ್. 1960ರ ಸೆಪ್ಟಂಬರ್ 8 ರಂದು ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ಅವರ ತಂದೆ ವೆಂಕೋಬಾಚಾರ್, ತಾಯಿ ಸತ್ಯವತಿ. ಬಿ.ಕಾಂ
1933ರ ಸೆಪ್ಟಂಬರ್ 8 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಂಸ್ಲೆ, ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ. ತಮ್ಮ ಗಾಯನದ ಬದುಕಿನ ಆರಂಭದಲ್ಲಿ ಅಕ್ಕ, ಮಹಾನ್ ಹಿನ್ನೆಲೆ ಗಾಯಕಿ, ಲತಾ ಮಂಗೇಶ್ಕರ್ ಅವರ ನೆರಳಿನಲ್ಲೇ ಇದ್ದ ಆಶಾ, ಆನಂತರದ ದಿನಗಳಲ್ಲಿ ತಮ್ಮದೇ ವಿಶಿಷ್ಟ ಶೈಲಿ ಬೆಳೆಸಿಕೊಂಡರು. ಸರ್ವತೋಮುಖ ಹಾಡುಗಾರ್ತಿಯಾಗಿರುವ ಆಶಾ ಭೋಂಸ್ಲೆ, ‘Soprano’ ಅಥವ ಸ್ಥಾಯಿಯಲ್ಲಿನ ತಮ್ಮ ಹಾಡುಗಾರಿಕೆ ಶೈಲಿಗೆ ಹೆಸರಾಗಿದ್ದಾರೆ. 1943ರಲ್ಲಿ ಹಾಡಲು ಆರಂಭಿಸಿದ ಆಶಾ ಭೋಂಸ್ಲೆ, ಈವರೆಗೆ
Teachers Day Sep 5, 2020 ‘ಮಹಾ ಗುರು ಡಾ. ಎಸ್. ರಾಧಾಕೃಷ್ಣನ್’ ಭಾರತೀಯರು ಗುರು ಅನ್ನುವ ವ್ಯಕ್ತಿತ್ವವನ್ನು ದೇವರಿಗೆ ಸಮವಾಗಿಸಿ ಗೌರವಿಸುತ್ತಾರೆ. ನಮ್ಮ ದೇಶದ ಗುರು-ಶಿಷ್ಯ ಪರಂಪರೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ‘ನ ಗುರೋರ್ ಅಧಿಕಮ್’ ಅಂದರೆ ಗುರುವಿಗಿಂತ ಮಹತ್ತರವಾದದ್ದು ಯಾವುದೂ ಇಲ್ಲ ಅನ್ನುವುದು ಭಾರತೀಯರ ನಂಬಿಕೆ. ಇಂಥ ಗುರು ಅಥವ ಶಿಕ್ಷಕರನ್ನು ಪ್ರತಿದಿನ, ಪ್ರತಿಕ್ಷಣವೂ ನೆನೆಯಲಾಗುತ್ತದೆ. ಇದರೊಂದಿಗೆ, ನಾವು ಕಳೆದ 58 ವರ್ಷಗಳಿಂದಲೂ ಪ್ರತಿ ವರ್ಷ
‘ಭೈರಪ್ಪ ಅಂದ್ರೆ ಸುಮ್ನೆ ಅಲ್ಲಪ್ಪ!’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 20ನೇ ಶತಮಾನವನ್ನು ಕಾದಂಬರಿಗಳ ಯುಗ ಎಂದು ಕರೆಯಲಾಗುತ್ತದೆ. ಈ ರೀತಿ ಕರೆಯಲು ಕಾರಣರಾದ ಇತರೇ ಮಹಾನುಭಾವರ ಜೊತೆಗೆ, ಇವರ ಹೆಸರೂ ಸೇರಿದೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇವರ ಖ್ಯಾತಿ ರಾಜ್ಯಕ್ಕಷ್ಟೇ ಸೀಮಿತವಾಗಿಲ್ಲ. ಇವರ ಕೃತಿಗಳು ಭಾರತದ ಇತರೆ ಪ್ರಮುಖ ಭಾಷೆಗಳಿಗೂ ಅನುವಾದವಾಗಿದ್ದು, ಇಡೀ ದೇಶದ ಸಾಹಿತ್ಯ ವಲಯದಲ್ಲಿ ಇವರನ್ನು ಸುಪ್ರಸಿದ್ಧರಾಗಿಸಿವೆ. ಇಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆಗೂ ಅನುವಾದವಾಗಿರುವ
‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗೆ ಬಂದವಳೆಂದು’, ಈ ಸಾಲುಗಳನ್ನು ಕೇಳದೇ ಇರುವ ಕಿವಿಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜನಪ್ರಿಯವಾದ ಹಾಡು ಇದು. ಜಯಂತ್ ಕಾಯ್ಕಿಣಿ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿರುವ ಈ ಸುಂದರ ಹಾಡನ್ನು, ಅಷ್ಟೇ ಸುಂದರವಾಗಿ ಹಾಡಿ, ಕನ್ನಡಿಗರು ಮಾತ್ರವಲ್ಲ, ಇತರೆ ಭಾಷೆಯ ಜನರೂ ಕೇಳಿ ಆನಂದಿಸುವಂತೆ ಮಾಡಿದವರೇ Super Singer ಸೋನು ನಿಗಮ್. ಇಷ್ಟುಮಾತ್ರವಲ್ಲ, ಕಳೆದ ಎರಡು ದಶಕಗಳಿಗೂ
ಭಾರತ ಕ್ರಿಕೆಟ್ ರಂಗದಲ್ಲಿ ಕಳೆದ ಒಂದೂವರೆ ದಶಕದಿಂದ ಮಿನುಗುತ್ತಿರುವ ತಾರೆ ಮಹೇಂದ್ರ ಸಿಂಗ್ ಧೋನಿಗೆ ಇಂದು ಜನ್ಮ ದಿನ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಎಲ್ಲ ತಂಡಗಳಿಗೂ ಸಿಂಹ ಸ್ವಪ್ನವಾಗುವ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿ ಕ್ಯಾಪ್ಟನ್ ಕೂಲ್ ಅನ್ನಿಸಿಕೊಂಡವರು. ಮೈದಾನದಲ್ಲಿ ತಮ್ಮ ಹಾವ ಭಾವದಿಂದ ಯಾವುದೇ ರೋಷಾವೇಶ ತೋರದೆ, ಕೇವಲ ತಂತ್ರಗಾರಿಕೆಯಿಂದ, ಜಾಣ್ಮೆಯಿಂದ ನಾಯಕತ್ವವನ್ನು ಮತ್ತು ಅದರ ಒತ್ತಡವನ್ನು ನಿಭಾಯಿಸಿದವರು. ಅಗತ್ಯ ಬಿದ್ದಾಗಲೆಲ್ಲ ಆಪದ್ಬಾಂಧವನಾಗಿ ಏಕಾಂಗಿ ಹೋರಾಟ ನಡೆಸಿ