ಡಿಜಿಟಲ್ ಗೆ ಜಿಗಿದ ಸಿನೆಮಾ ರಂಗ
ಬದಲಾಗುತ್ತಿದೆ ಭಾರತದ ಚಿತ್ರರಂಗ, ಬದಲಾಗುತ್ತಿದೆ ಬಾಲಿವುಡ್. ಇದು ಎಲ್ಲ ರಂಗಗಳಲ್ಲೂ ಬದಲಾವಣೆಯ ಪರ್ವ, ಕಾರಣ ಕೊರೊನ. ಬಾಲಿವುಡ್ ಸಿನೆಮಾ ತಯಾರಕರು ಹೊಸ ಬದಲಾವಣೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿಟ್ಟಿದ್ದಾರೆ. ಪ್ರದರ್ಶನಗೊಳ್ಳಲು ಸಿದ್ಧವಾಗಿದ್ದರೂ ಕೂಡ ದೇಶದ ಎಲ್ಲ ಸಿನೆಮಾ ಹಾಲ್ ಗಳು, ಮಲ್ಟಿಪ್ಲೆಕ್ಸ್ ಗಳು ಮುಚ್ಚಿರುವ ಕಾರಣದಿಂದ ತೆರೆ ಕಾಣದ ಸುಮಾರು ಏಳರಿಂದ ಎಂಟು ಸಿನೆಮಾಗಳನ್ನು ನೇರವಾಗಿ OTT platform ಮೂಲಕ ಬಿಡುಗಡೆ ಮಾಡಿ ವೀಕ್ಷಕರನ್ನು ತಲುಪಲು ಮುಂದಾಗಿದ್ದಾರೆ. ಹೊಸ